Answer for Cancer — a book by Dr. D. P. Ramesh, who has treated thousands of patients through Ayurvedic Panchagavya Chikitsa.
The book offers complete information on the disease and its treatment approach, together with accounts from recovered patients — an effort to bring a ray of hope (Aasha Kirana) that there is a path of care for cancer and other illnesses.
" ಆನ್ಸರ್ ಫಾರ್ ಕ್ಯಾನ್ಸರ್ " ಕ್ಯಾನ್ಸರ್ ಒಂದು ಮಾರಕ ಖಾಯಿಲೆ. ಇದಕ್ಕೆ ಆಯುರ್ವೇದ ಪಂಚಗವ್ಯಾ ಚಿಕಿತ್ಸಾ ಪದ್ದತಿಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಿ ಸಾವಿರಾರು ರೋಗಿಗಳಿಗೆ ಉತ್ತಮ ಜೀವನ ಕರುಣಿಸಿರುವ Dr. D. P. ರಮೇಶ್, ಅವರ, " ಆನ್ಸರ್ ಫಾರ್ ಕ್ಯಾನ್ಸರ್ " ಪುಸ್ತಕವು ಈ ಖಾಯಿಲೆಯ ಸಂಪೂರ್ಣ ಮಾಹಿತಿ, ಚಿಕಿತ್ಸಾ ವಿಧಾನ, ಗುಣ ಮುಖರಾಗಿರುವ ರೋಗಿಗಳ ಹೇಳಿಕೆಗಳನ್ನು ಸಹ ಒಳಗೊಂಡು, ಕ್ಯಾನ್ಸರ್ ಅಥವಾ ಯಾವುದೇ ಖಾಯಿಲೆಗೆ ಚಿಕಿತ್ಸೆ ಇದೆ ಎನ್ನುವಂತಹ, " ಆಶಾ ಕಿರಣ " ವನ್ನು ಮೂಡಿಸುವ ಪ್ರಯತ್ನವಾಗಿದೆ.

